Wednesday 13 July 2016

ವಿಶ್ವದಾಖಲೆ, ಒಂದೇ ದಿನ 5 ಕೋಟಿ ಸಸಿ ನೆಟ್ಟ ಉತ್ತರ ಪ್ರದೇಶ



ಲಖನೌ: ಒಂದೇ ದಿನ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ 5 ಕೋಟಿ ಸಸಿಗಳನ್ನು ನೆಡುವ ಮೂಲಕ ಉತ್ತರ ಪ್ರದೇಶ ಸರ್ಕಾರವು ಸೋಮವಾರ ವಿಶ್ವದಾಖಲೆ ನಿರ್ಮಾಣಕ್ಕೆ ಸಜ್ಜಾಗಿದೆ.ವಿಶ್ವದಲ್ಲೇ ಇದು ದಾಖಲೆ. ಭೂಮಿಯ ಮೇಲೆ ಎಲ್ಲೂ ಒಂದೇ ದಿನ ಇಷ್ಟೊಂದು ಸಸಿಗಳನ್ನು ನೆಟ್ಟ ದಾಖಲೆ ಇಲ್ಲ ಎಂದು ಉತ್ತರ ಪ್ರದೇಶ ಸರ್ಕಾರ ಪ್ರತಿಪಾದಿಸಿದೆ.


ಉತ್ತರ ಪ್ರದೇಶದಾದ್ಯಂತ ಸುಮಾರು 80 ತಳಿಗಳ ಸಸಿಗಳನ್ನು ಈದಿನ ನೆಡಲಾಯಿತು ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ





No comments:

Post a Comment